Udyogini scheme apply online ಉದ್ಯೋಗಿನಿ ಯೋಜನೆ ಅಡಿಯಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ: 1.50 ಲಕ್ಷ ಸಬ್ಸಿಡಿ ಸಿಗುತ್ತೆ! ಈ ರೀತಿ ಅರ್ಜಿ ಸಲ್ಲಿಸಿ.
ನಮಸ್ಕಾರ ಸ್ನೇಹಿತರೆ,
ಈ ಲೇಖನದ ಮೂಲಕ ಉದ್ಯೋಗಿನಿ ಯೋಜನೆ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯಲು ಸಾಥ್ ಕೊಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಸ್ವಂತ ಉದ್ಯೋಗ ಪ್ರಾರಂಭಿಸಲು ಆರ್ಥಿಕ ಪ್ರೋತ್ಸಾಹ ನೀಡಲು ಜಾರಿಗೆ ತಂದಿರುವ ಈ ಯೋಜನೆ ಅಡಿಯಲ್ಲಿ, ಗರಿಷ್ಠ ₹3 ಲಕ್ಷವರೆಗೆ ಶೂನ್ಯ ಬಡ್ಡಿ ಸಾಲ ಪಡೆಯಬಹುದು. ಪರಿಶಿಷ್ಟ ಜಾತಿ/ಪಂಗಡದ ಮಹಿಳೆಯರಿಗೆ ₹1,50,000 ವರೆಗೆ ಮತ್ತು ಸಾಮಾನ್ಯ ವರ್ಗದವರಿಗೆ ₹90,000 ವರೆಗೆ ಸಬ್ಸಿಡಿ ಲಭ್ಯವಿದೆ.
Udyogini scheme apply online ಉದ್ಯೋಗಿನಿ ಯೋಜನೆ ಅರ್ಥ ಮತ್ತು ಉದ್ದೇಶ:
ಉದ್ಯೋಗಿನಿ ಯೋಜನೆ ಎಂಬುದು ಮಹಿಳೆಯರಿಗೆ ಸಣ್ಣ ವ್ಯಾಪಾರ ಅಥವಾ ಸ್ವಂತ ಉದ್ಯಮ ಪ್ರಾರಂಭಿಸಲು ಆರ್ಥಿಕ ಸಹಾಯ ನೀಡುವ ಕಾರ್ಯಕ್ರಮ. ಈ ಯೋಜನೆಯಡಿ ಮಹಿಳೆಯರು ಯಾವುದೇ ಬಡ್ಡಿ ಇಲ್ಲದೆ ಸಾಲ ಪಡೆಯುವ ಅವಕಾಶವನ್ನು ಪಡೆಯುತ್ತಾರೆ.
Udyogini scheme apply online ಯೋಜನೆಯ ಮುಖ್ಯ ಲಾಭಗಳು:
1. ಶೂನ್ಯ ಬಡ್ಡಿದರದಲ್ಲಿ ಗರಿಷ್ಠ ₹3 ಲಕ್ಷ ಸಾಲ:
ಸ್ವಯಂ ಉದ್ಯೋಗ ಪ್ರಾರಂಭಿಸಲು ಶೂನ್ಯ ಬಡ್ಡಿದರದಲ್ಲಿ ಗರಿಷ್ಠ ₹3 ಲಕ್ಷವರೆಗೆ ಸಾಲ ನೀಡಲಾಗುತ್ತದೆ.
2. ₹1,50,000 ಸಾಲ ಮನ್ನಾ (ಪರಿಶಿಷ್ಟ ಜಾತಿ/ಪಂಗಡ):
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇಕಡಾ 50ರಷ್ಟು ಸಾಲ ಮನ್ನಾ ಮಾಡಲಾಗುತ್ತದೆ.
3. ಸಾಮಾನ್ಯ ವರ್ಗದವರಿಗೆ ₹90,000 ಸಬ್ಸಿಡಿ:
ಸಾಮಾನ್ಯ ವರ್ಗದ ಮಹಿಳೆಯರಿಗೆ ಶೇಕಡಾ 30ರಷ್ಟು (₹90,000) ಮನ್ನಾ ಲಭ್ಯವಿದೆ.
Udyogini scheme apply online
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು:
- 1. ವಾರ್ಷಿಕ ಕುಟುಂಬ ಆದಾಯ ₹1.50 ಲಕ್ಷ ಮೀರಬಾರದು.
- 2. ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು.
- 3. ಕರ್ನಾಟಕದ ನಿವಾಸಿಯಾಗಿರಬೇಕು.
- 4. ಇತಿಹಾಸದಲ್ಲಿ ಸರ್ಕಾರದಿಂದ ಯಾವುದೇ ಸ್ವಯಂ ಉದ್ಯೋಗ ಸಾಲ ಪಡೆಯಿಲ್ಲದೆ ಇರಬೇಕು.
Udyogini scheme apply online
ಅಗತ್ಯ ದಾಖಲೆಪತ್ರಗಳು:
1. ಆಧಾರ್ ಕಾರ್ಡ್
2. ಬ್ಯಾಂಕ್ ಪಾಸ್ ಬುಕ್
3. ಜಾತಿ ಪ್ರಮಾಣ ಪತ್ರ
4. ಆದಾಯ ಪ್ರಮಾಣ ಪತ್ರ
5. ಘಟಕ ವೆಚ್ಚ ವರದಿ
6. ರೇಷನ್ ಕಾರ್ಡ್
7. ಮೊಬೈಲ್ ನಂಬರ್
8. ಇತರ ಅಗತ್ಯ ದಾಖಲೆಗಳು
Udyogini scheme apply online
ಅರ್ಜಿ ಸಲ್ಲಿಸುವ ವಿಧಾನ:
1. ಎಲ್ಲಾ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ.
2. ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
3. ಘಟಕ ವೆಚ್ಚದ ವರದಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ನೀಡಿ.
4. ಹೆಚ್ಚಿನ ವಿವರಗಳಿಗೆ www.kswdc.com ಎಂಬ ಅಧಿಕೃತ ವೆಬ್‌ಸೈಟ್ ಅನ್ನು ಭೇಟಿ ಮಾಡಿ.
ಸ್ನೇಹಿತರೆ, ಈ ಯೋಜನೆ ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿ ನಿಮ್ಮ ಬವಿಷ್ಯ ಬೆಳಗಲು ದಾರಿ ಮಾಡಿಕೊಡುತ್ತದೆ. ಆಧಿಕೃತ ಮಾಹಿತಿ ಪಡೆಯಲು ಮತ್ತು ಸಹಾಯಕ್ಕಾಗಿ ನಿಮ್ಮ ಸ್ಥಳೀಯ ಬ್ಯಾಂಕ್‌ಗೆ ಭೇಟಿ ನೀಡಿ.
ನಮ್ಮ ಗ್ರೂಪ್‌ಗಳಿಗೆ ಸೇರಿ!
ಹೊಸ ಉದ್ಯೋಗ ಮತ್ತು ವಿಷೇಶ ಮಾಹಿತಿಗಳು, ಅಧಿಸೂಚನೆಗಳು ಮತ್ತು ಅರ್ಜಿ ಪ್ರಕ್ರಿಯೆಗಳಿಗಾಗಿ ನಮ್ಮ ಟೆಲಿಗ್ರಾಮ್
ಮತ್ತು ಫೇಸ್ಬುಕ್ ಗ್ರೂಪ್‌ಗಳಲ್ಲಿ ಸೇರಿ.
ನಿಮಗೆಲ್ಲ ಉದ್ಯೋಗದ ಕುರಿತು ನವೀನ ಮಾಹಿತಿಗಳನ್ನು ತಲುಪಿಸಲು ನಾವು ಸದಾ ಪ್ರಸ್ತುತವಾಗಿರುತ್ತೇವೆ.
ವಿಶೇಷ ಲೇಖನಗಳಿಗೆ ಇಲ್ಲಿ ಕ್ಲಿಕಿಸಿ
Note: ಅರ್ಜಿಯನ್ನು ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ. ಇದು ಭವಿಷ್ಯದ ಭದ್ರ ಉದ್ಯೋಗಕ್ಕೆ ದಾರಿ ಮಾಡಲು ಸಹಾಯವಾಗಬಹುದು.