10ನೇ ಮತ್ತು 12ನೇ ಪಾಸ್ ಅಭ್ಯರ್ಥಿಗಳಿಗೆ ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಸಿ ಹುದ್ದೆಗಳು – ಸಂಪೂರ್ಣ ಮಾಹಿತಿ (2025)

Indian Army Recruitment 2025 Apply Online Date ಭಾರತೀಯ ವಾಯುಪಡೆ ಗ್ರೂಪ್ ಸಿ ನೇಮಕಾತಿ 2025: 10ನೇ/12ನೇ ಪಾಸ್ ಅರ್ಜಿದಾರರಿಗೆ 153 ಹುದ್ದೆಗಳು | ಅರ್ಜಿ ಮಾಡುವ ವಿಧಾನ

Indian Army Recruitment 2025 Apply Online Date 10ನೇ ಮತ್ತು 12ನೇ ಪಾಸ್ ಅಭ್ಯರ್ಥಿಗಳಿಗೆ ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಸಿ ಹುದ್ದೆಗಳು – ಸಂಪೂರ್ಣ ಮಾಹಿತಿ …

Read more

10ನೇ ಪಾಸ್ ಆಗಿದ್ದೀರಾ? ಅಂಚೆ ಇಲಾಖೆಯಲ್ಲಿ ಉದ್ಯೋಗದ ಗೋಲ್ಡನ್ ಚಾನ್ಸ್!

India Post GDS Vacancy 2025 :ಉದ್ಯೋಗದ ಅವಕಾಶ! ಅಂಚೆ ಇಲಾಖೆಯಲ್ಲಿ 44,228 ಹುದ್ದೆಗಳು, ಅರ್ಜಿ ಹಾಕಲು ಇದೇ ಸಮಯ!

India Post GDS Vacancy 2025 ಭಾರತೀಯ ಅಂಚೆ ಇಲಾಖೆ 44,228 ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸುವ ವಿಧಾನ ಮತ್ತು ಬೇಕಾದ ದಾಖಲೆಗಳ ವಿವರ

ಭಾರತೀಯ ಅಂಚೆ ಇಲಾಖೆಯು 44,228 ಗ್ರಾಮೀಣ ಡಾಕ್ ಸೇವಕ್, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (ABPM) ಮತ್ತು ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (BPM) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

India Post GDS Vacancy 2025 :ಉದ್ಯೋಗದ ಅವಕಾಶ! ಅಂಚೆ ಇಲಾಖೆಯಲ್ಲಿ 44,228 ಹುದ್ದೆಗಳು, ಅರ್ಜಿ ಹಾಕಲು ಇದೇ ಸಮಯ!

India Post GDS Vacancy 2025 ಹುದ್ದೆಗಳ ವಿವರ:

1. ಗ್ರಾಮೀಣ ಡಾಕ್ ಸೇವಕ್ (GDS)

2. ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (ABPM)

3. ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (BPM)

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ಅರ್ಹತೆ ಎಸ್.ಎಸ್.ಎಲ್.ಸಿ (10ನೇ ತರಗತಿ) ಪಾಸ್ ಆಗಿರುವುದು. ಇದರೊಂದಿಗೆ, ಅರ್ಜಿದಾರರು ಕಂಪ್ಯೂಟರ್ ಜ್ಞಾನ ಮತ್ತು ಸ್ಥಳೀಯ ಭಾಷೆಯ ಪರಿಚಯ ಹೊಂದಿರಬೇಕು.


India Post GDS Vacancy 2025 ಅರ್ಜಿ ಸಲ್ಲಿಸುವ ವಿಧಾನ: ಹಂತ ಹಂತವಾಗಿ ಮಾರ್ಗದರ್ಶನ

ಹಂತ-1: ರಿಜಿಸ್ಟ್ರೇಶನ್

1. ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ (https://indiapostgdsonline.gov.in) ಗೆ ಭೇಟಿ ನೀಡಿ.

2. ಮುಖಪುಟದಲ್ಲಿ Stage 1: Registration ಆಯ್ಕೆಯನ್ನು ಕ್ಲಿಕ್ ಮಾಡಿ.

3. Registrationಆ ಆರಿಸಿ ಮತ್ತು ನಿಮ್ಮ ಮೊಬೈಲ್ ನಂಬರ್, ಇಮೇಲ್ ವಿಳಾಸ, ಹೆಸರು, ತಂದೆ/ತಾಯಿಯ ಹೆಸರು, ಜನ್ಮ ದಿನಾಂಕ, ಲಿಂಗ, ಜಾತಿ, 10ನೇ ತರಗತಿ ಪಾಸಾದ ವರ್ಷ ಮುಂತಾದ ವಿವರಗಳನ್ನು ನಮೂದಿಸಿ.

4. ನೀಡಿದ ಮೊಬೈಲ್ ನಂಬರ್ ಮತ್ತು ಇಮೇಲ್‌ಗೆ OTP ಬರುತ್ತದೆ. ಅದನ್ನು ವ್ಯಾಲಿಡೇಟ್ ಮಾಡಿ.

5. ‘Submit’ ಬಟನ್ ಕ್ಲಿಕ್ ಮಾಡಿದ ನಂತರ, ನಿಮಗೆ ರಿಜಿಸ್ಟ್ರೇಶನ್ ನಂಬರ್ ಉತ್ಪನ್ನವಾಗುತ್ತದೆ. ಇದನ್ನು ಸುರಕ್ಷಿತವಾಗಿ ಸಂಗ್ರಹಿಸಿ.

ಹಂತ-2: ಆನ್‌ಲೈನ್ ಅರ್ಜಿ ಸಲ್ಲಿಸುವುದು

1. ಮತ್ತೆ indiapostgdsonline.gov.in ವೆಬ್ಸೈಟ್‌ಗೆ ಭೇಟಿ ನೀಡಿ.

2. ‘Stage 2: Apply Online >> Apply‘ಆಯ್ಕೆಯನ್ನು ಕ್ಲಿಕ್ ಮಾಡಿ.

3. ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಸರ್ಕಲ್/ವೃತ್ತದ ಹೆಸರನ್ನು ನಮೂದಿಸಿ.

4. ‘Submit’ ಬಟನ್ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ನಮೂದಿಸಿ.

5. ಅರ್ಜಿಯನ್ನು ಪೂರ್ಣಗೊಳಿಸಿ ಮತ್ತು ಸಲ್ಲಿಸಿ.

 ಹಂತ-3: ಅರ್ಜಿ ಶುಲ್ಕ ಪಾವತಿ

1. ಅಧಿಕೃತ ವೆಬ್ಸೈಟ್‌ಗೆ ಮತ್ತೆ ಭೇಟಿ ನೀಡಿ.

2. ‘Fee Payment >> Check Fee Status‘ಆಯ್ಕೆಯನ್ನು ಕ್ಲಿಕ್ ಮಾಡಿ.

3. ರಿಜಿಸ್ಟ್ರೇಶನ್ ನಂಬರ್ ನಮೂದಿಸಿ ಮತ್ತು ‘Submit’ಬಟನ್ ಕ್ಲಿಕ್ ಮಾಡಿ.

4. ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಅಥವಾ ಈಗಾಗಲೇ ಪಾವತಿಸಿದ್ದರೆ, ಅದರ ಸ್ಥಿತಿಯನ್ನು ಪರಿಶೀಲಿಸಿ.

5. ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಸಂಗ್ರಹಿಸಿ.

ಇದನ್ನೂ ಓದಿ:Hero Splendor CNG kit benefits ಹಳೆಯ ಹೀರೋ ಸ್ಪ್ಲೆಂಡರ್ ಮಾಲೀಕರಿಗೆ RTO ಗುಡ್ ನ್ಯೂಸ್! ಉತ್ತಮ ಮೈಲೇಜ್‌ಗಾಗಿ CNG ಗೆ ಬದಲಿಸಿ


India Post GDS Vacancy 2025 ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

1.10ನೇ ತರಗತಿ ಅಂಕಪಟ್ಟಿ (SSLC ಮಾರ್ಕ್ ಶೀಟ್)

2. ಅಧಿಕೃತ ಗುರುತಿನ ಚೀಟಿ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಇತ್ಯಾದಿ)

3.ಜಾತಿ ಪ್ರಮಾಣ ಪತ್ರ (SC/ST/OBC ಅಭ್ಯರ್ಥಿಗಳಿಗೆ)

4. ವಿಶೇಷ ಚೇತನರಿಗೆ (PwD) ಪ್ರಮಾಣ ಪತ್ರ

5.ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಪ್ರಮಾಣ ಪತ್ರ

6.ತೃತೀಯ ಲಿಂಗಿಗಳಿಗೆ (Transgender) ಪ್ರಮಾಣ ಪತ್ರ

7.ಜನ್ಮ ದಿನಾಂಕ ಪ್ರಮಾಣ ಪತ್ರ

8. ಸರ್ಕಾರಿ ಆಸ್ಪತ್ರೆಯಿಂದ ನೀಡಿದ ವೈದ್ಯಕೀಯ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)


India Post GDS Vacancy 2025 ದಾಖಲೆ ಪರಿಶೀಲನೆ (Document Verification):

ಅರ್ಜಿ ಸಲ್ಲಿಸಿದ ನಂತರ, ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ. ಈ ಸಮಯದಲ್ಲಿ, ಮೇಲೆ ನಮೂದಿಸಿದ ಎಲ್ಲಾ ದಾಖಲೆಗಳ ಮೂಲ ಪ್ರತಿಗಳು ಮತ್ತು ಎರಡು ಸೆಟ್ ಸ್ವಯಂ ದೃಢೀಕೃತ ಪ್ರತಿಗಳನ್ನು ಹಾಜರುಪಡಿಸಬೇಕಾಗುತ್ತದೆ.

ಇದನ್ನೂ ಓದಿ:“30ರ ನಂತರ ಬೊಜ್ಜು ಕರಗಿಸಲು ಸುಲಭ ವಿಧಾನಗಳು! 🍃 | ಮಹಿಳೆಯರಿಗೆ ಸೂಪರ್ ಟಿಪ್ಸ್ 💪&#822


ಮುಖ್ಯ ಸೂಚನೆಗಳು:

– ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮತ್ತು ಶುಲ್ಕ ಪಾವತಿ ದಿನಾಂಕವನ್ನು ಗಮನಿಸಿ.

– ಅರ್ಜಿ ಸಲ್ಲಿಸುವಾಗ ನೀಡಿದ ಎಲ್ಲಾ ಮಾಹಿತಿ ನಿಖರವಾಗಿರಬೇಕು.

– ದಾಖಲೆಗಳು ಮತ್ತು ಫೋಟೋಗಳನ್ನು ಸ್ಕ್ಯಾನ್ ಮಾಡಿ, ಅಗತ್ಯವಿರುವ ಗಾತ್ರ ಮತ್ತು ಫಾರ್ಮ್ಯಾಟ್‌ನಲ್ಲಿ ಅಪ್‌ಲೋಡ್ ಮಾಡಿ.

– ಅರ್ಜಿ ಸಲ್ಲಿಸಿದ ನಂತರ, ಅರ್ಜಿ ಫಾರ್ಮ್ ಮತ್ತು ಪಾವತಿ ರಸೀದಿಯನ್ನು ಡೌನ್‌ಲೋಡ್ ಮಾಡಿ ಸಂಗ್ರಹಿಸಿ.

ಇದನ್ನೂ ಓದಿ:How to Check Paneer Quality ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ನಕಲಿ ಪನೀರ್: ಅಸಲಿ ಮತ್ತು ನಕಲಿ ಪನೀರ್ ಹೇಗೆ ಗುರುತಿಸಬೇಕು?


ಸಂಪರ್ಕ ಮಾಹಿತಿ:

ಯಾವುದೇ ಪ್ರಶ್ನೆಗಳಿದ್ದರೆ, ಅಧಿಕೃತ ವೆಬ್ಸೈಟ್ ಅನ್ನು ಭೇಟಿ ನೀಡಿ ಅಥವಾ ಕೆಳಗಿನ ಸಂಪರ್ಕ ವಿವರಗಳನ್ನು ಬಳಸಿ:

-ಹೆಲ್ಪ್‌ಲೈನ್ ನಂಬರ್:1800-266-6868

-ಇಮೇಲ್:helpdesk.indiapostgdsonline@gmail.com

ಇದನ್ನೂ ಓದಿ:“ಬಿಪಿಎಲ್ ಕಾರ್ಡ್ ದಾರರಿಗೆ ಸಿಹಿ ಸುದ್ದಿ! ರಾಜ್ಯ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ಮತ್ತು ಪಡಿತರ ಚೀಟಿ ಪರಿಷ್ಕರಣೆಗೆ ಹೊಸ ಮಾರ್ಗಸೂಚಿ”


ಈ ಅವಕಾಶವನ್ನು ಬಳಸಿಕೊಂಡು, ಅಂಚೆ ಇಲಾಖೆಯಲ್ಲಿ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳವಾಗಿ ಮಾಡಲು ಮೇಲಿನ ಹಂತಗಳನ್ನು ಅನುಸರಿಸಿ. ಯಶಸ್ಸು ನಿಮ್ಮದಾಗಲಿ!

ನಮ್ಮ ಗ್ರೂಪ್‌ಗಳಿಗೆ ಸೇರಿ!

ಹೊಸ ಉದ್ಯೋಗ ಮತ್ತು ವಿಷೇಶ ಮಾಹಿತಿಗಳು, ಅಧಿಸೂಚನೆಗಳು ಮತ್ತು ಅರ್ಜಿ ಪ್ರಕ್ರಿಯೆಗಳಿಗಾಗಿ ನಮ್ಮ ಟೆಲಿಗ್ರಾಮ್

ಮತ್ತು ಫೇಸ್ಬುಕ್ ಗ್ರೂಪ್‌ಗಳಲ್ಲಿ ಸೇರಿ.

ನಿಮಗೆಲ್ಲ ಉದ್ಯೋಗದ ಕುರಿತು ನವೀನ ಮಾಹಿತಿಗಳನ್ನು ತಲುಪಿಸಲು ನಾವು ಸದಾ ಪ್ರಸ್ತುತವಾಗಿರುತ್ತೇವೆ.

ವಿಶೇಷ ಲೇಖನಗಳಿಗೆ ಇಲ್ಲಿ ಕ್ಲಿಕಿಸಿ

Note: ಅರ್ಜಿಯನ್ನು ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ. ಇದು ಭವಿಷ್ಯದ ಭದ್ರ ಉದ್ಯೋಗಕ್ಕೆ ದಾರಿ ಮಾಡಲು
ಸಹಾಯವಾಗಬಹುದು.

ನಿಮಗೆ ಅರ್ಥವಾಗದಿದ್ದಲ್ಲಿ ಕೆಳಗೆ ಕೋಡುವ ಲಿಂಕ್ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿ ವಿಡಿಯೋದಲ್ಲಿ ತಿಳಿಸಲಾಗಿದೆ.

Click Here….

Read more

ಭಾರತೀಯ ನೌಕಾಪಡೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ! ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ

Indian Navy Recruitment 2025 Last Date ಭಾರತೀಯ ನೌಕಾಪಡೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ! ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ

Indian Navy Recruitment 2025 Last Date ಭಾರತೀಯ ನೌಕಾಪಡೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ! ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ ನಮಸ್ಕಾರ ಸ್ನೇಹಿತರೆ, ಈ …

Read more

DRDO ನೇಮಕಾತಿ: 10ನೇ ತರಗತಿ, ದ್ವಿತೀಯ ಪಿಯುಸಿ ಪಾಸಾದವರಿಗೆ ಉದ್ಯೋಗ ಅವಕಾಶ!

DRDO Recruitment 2025 Apply Online DRDO ನೇಮಕಾತಿ: 10ನೇ ತರಗತಿ, ದ್ವಿತೀಯ ಪಿಯುಸಿ ಪಾಸಾದವರಿಗೆ ಉದ್ಯೋಗ ಅವಕಾಶ!

DRDO Recruitment 2025 Apply Online  DRDO ನೇಮಕಾತಿ: 10ನೇ ತರಗತಿ, ದ್ವಿತೀಯ ಪಿಯುಸಿ ಪಾಸಾದವರಿಗೆ ಉದ್ಯೋಗ ಅವಕಾಶ! ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ DRDO (ರಕ್ಷಣಾ …

Read more

SCR ರೈಲ್ವೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ 4,232 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

SCR Railway Recruitment 2025 SCR ರೈಲ್ವೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ 4,232 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

SCR Railway Recruitment 2025 SCR ರೈಲ್ವೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ 4,232 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ರೈಲ್ವೆ ಇಲಾಖೆಯ ನೇಮಕಾತಿ ಕುರಿತು ಉತ್ತಮ …

Read more

ಪೋಸ್ಟ್ ಆಫೀಸ್ ನೇಮಕಾತಿ 2025: ಖಾಲಿ ಹುದ್ದೆಗಳ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ

Post office Recruitment 2025 Last Date ಪೋಸ್ಟ್ ಆಫೀಸ್ ನೇಮಕಾತಿ 2025: ಹತ್ತನೇ ತರಗತಿ ಪಾಸಾದವರು ಹೇಗೆ ಅರ್ಜಿ ಸಲ್ಲಿಸಬಹುದು?

“Post office Recruitment 2025 Last Date” ಪೋಸ್ಟ್ ಆಫೀಸ್ ನೇಮಕಾತಿ 2025: ಹತ್ತನೇ ತರಗತಿ ಪಾಸಾದವರು ಹೇಗೆ ಅರ್ಜಿ ಸಲ್ಲಿಸಬಹುದು? ನಮಸ್ಕಾರ ಪ್ರಿಯ ಓದುಗರೇ, ಭಾರತದ …

Read more

ಭಾರತೀಯ ಸೇನೆ ನೇಮಕಾತಿ 2025: 10ನೇ ತರಗತಿ ಪಾಸಾದವರಿಗೆ ಗ್ರೂಪ್ ಸಿ ಹುದ್ದೆಗಳ ಅರ್ಜಿ ಪ್ರಕ್ರಿಯೆ ಮತ್ತು ವಿವರಗಳು

How to Apply for Indian Army Jobsಭಾರತೀಯ ಸೇನೆ ನೇಮಕಾತಿ 2025: 10ನೇ ತರಗತಿ ಪಾಸಾದವರಿಗೆ ಗ್ರೂಪ್ ಸಿ ಹುದ್ದೆಗಳ ಅರ್ಜಿ ಪ್ರಕ್ರಿಯೆ ಮತ್ತು ವಿವರಗಳು

How to Apply for Indian Army Jobs ಭಾರತೀಯ ಸೇನೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಭಾರತೀಯ ಮಿಲಿಟರಿಯಲ್ಲಿ ಕೆಲಸ.! ಈ ರೀತಿ ಅರ್ಜಿ ಸಲ್ಲಿಸಿ …

Read more