SBI Recruitment 2025 Apply Online ನಮಸ್ಕಾರ ಸ್ನೇಹಿತರೆ, ನಮ್ಮ ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೀಗ ಬೃಹತ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಇದು ನಿರುದ್ಯೋಗಿ ಯುವಕರಿಗೆ ಒಂದು ಮಹತ್ತರ ಅವಕಾಶವನ್ನು ಒದಗಿಸುತ್ತಿದ್ದು, 13,735 ಹುದ್ದೆಗಳು ಖಾಲಿ ಇವೆ. ಈ ಲೇಖನದ ಮೂಲಕ, ನೀವು ಈ ನೇಮಕಾತಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
SBI ನೇಮಕಾತಿ 2025: ಪ್ರಮುಖ ವಿವರಗಳು
ನೇಮಕಾತಿ ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಒಟ್ಟು ಹುದ್ದೆಗಳು: 13,735
ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು (ಕ್ಲರ್ಕ್, PO ಮತ್ತು ಇತರೆ).
ಉದ್ಯೋಗ ಸ್ಥಳ: ಭಾರತಾದ್ಯಂತ.
ಅರ್ಜಿ ಪ್ರಾರಂಭ ದಿನಾಂಕ: 17 ಡಿಸೆಂಬರ್ 2024
ಅರ್ಜಿ ಕೊನೆಯ ದಿನಾಂಕ: 7 ಜನವರಿ 2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್.
SBI Recruitment 2025 Apply Online ಅರ್ಹತೆಗಳು ಮತ್ತು ವಯೋಮಿತಿ
1. ಶೈಕ್ಷಣಿಕ ಅರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ (Graduation) ಪೂರೈಸಿರಬೇಕು.
2. ವಯೋಮಿತಿ:
- ಕನಿಷ್ಟ ವಯಸ್ಸು: 20 ವರ್ಷ.
- ಗರಿಷ್ಠ ವಯಸ್ಸು: 28 ವರ್ಷ.
- ವಯೋಮಿತಿ ಸಡಲಿಕೆ:
- OBC: 3 ವರ್ಷ.
- SC/ST: 5 ವರ್ಷ.
- ಅಂಗವಿಕಲ ಅಭ್ಯರ್ಥಿಗಳು (GEN/EWS): 10 ವರ್ಷ.
Click Here…
ಹುದ್ದೆಗಳ ವಿತರಣೆ ಮತ್ತು ಮೀಸಲಾತಿ
SBI Recruitment 2025 Apply Online
SBI ನಲ್ಲಿರುವ ಹುದ್ದೆಗಳು ದೇಶದಾದ್ಯಂತ ವಿತರಿಸಲಾಗಿದ್ದು, ಕರ್ನಾಟಕದಲ್ಲಿ 203+ ಹುದ್ದೆಗಳು ಖಾಲಿ ಇವೆ. ಪ್ರತಿ ರಾಜ್ಯದಲ್ಲಿ ಮೀಸಲಾತಿ ಮತ್ತು ಹುದ್ದೆಗಳ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.
ಸಂಬಳದ ವಿವರ
ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಬಳ:
₹24,050 ರಿಂದ ₹64,480 ತಿಂಗಳಿಗೆ. ಹೆಚ್ಚುವರಿ ಲಾಭಗಳು ಮತ್ತು ಭತ್ಯೆಗಳು (Allowances) ಕೂಡ ಲಭ್ಯವಿರುತ್ತವೆ.
ಅರ್ಜಿ ಶುಲ್ಕ
1. SC/ST/ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ.
2. General/OBC/EWS ಅಭ್ಯರ್ಥಿಗಳಿಗೆ: ₹750.
ಆಯ್ಕೆಯ ಪ್ರಕ್ರಿಯೆ SBI Recruitment 2025 Apply Online
SBI ನೇಮಕಾತಿ 2025 ಹುದ್ದೆಗಳಿಗಾಗಿ ಆಯ್ಕೆಯ ಪ್ರಕ್ರಿಯೆ ಹೀಗೆ ಇರಲಿದೆ:
1. ಪೂರ್ವಭಾವಿ ಪರೀಕ್ಷೆ (Preliminary Exam):
ಆನ್‌ಲೈನ್ ಮೂಲಕ ಪರೀಕ್ಷೆ. ಇದರಲ್ಲಿ ಆಯ್ಕೆ ಆದ ಅಭ್ಯರ್ಥಿಗಳ್ಳನ್ನು ಮುಖ್ಯ ಪರೀಕ್ಷೆ ಆಯ್ಕೆ ಆಗುತ್ತಾರೆ
2. ಮುಖ್ಯ ಪರೀಕ್ಷೆ (Main Exam):
ಹೆಚ್ಚುವರಿ ಪರೀಕ್ಷೆ ಪ್ರಾವೀಣ್ಯತೆ.
3. ಭಾಷಾ ಪರೀಕ್ಷೆ (Language Proficiency):
ಪ್ರಾದೇಶಿಕ ಭಾಷೆಯಲ್ಲಿ ಪ್ರಾವೀಣ್ಯತೆ ಪರೀಕ್ಷೆ.
ಅರ್ಜಿ ಸಲ್ಲಿಸುವ ವಿಧಾನ(SBI Recruitment 2025 Apply Online)
SBI ನೇಮಕಾತಿಗೆ ಅರ್ಜಿ ಸಲ್ಲಿಸಲು ನೀವು ಈ ಹಂತಗಳನ್ನು ಅನುಸರಿಸಬಹುದು:
1. ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿರಿ.
2. ಹುದ್ದೆಗಳ ಅಧಿಸೂಚನೆ ಓದಿ.
3. ನಿಮ್ಮ ಶೈಕ್ಷಣಿಕ ವಿವರಗಳು ಮತ್ತು ನೋಂದಣಿ ಮಾಹಿತಿಗಳನ್ನು ಭರ್ತಿ ಮಾಡಿ.
4. ಅಗತ್ಯವಿದ್ದಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
5. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
6. ಅರ್ಜಿ ಸಮರ್ಪಿಸಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ: 17 ಡಿಸೆಂಬರ್ 2024
- ಅರ್ಜಿ ಮುಕ್ತಾಯ: 7 ಜನವರಿ 2025
- ಪೂರ್ವಭಾವಿ ಪರೀಕ್ಷೆ ದಿನಾಂಕ: ಫೆಬ್ರವರಿ 2025 (ಅಂದಾಜು).
ನೀವು ಏಕೆ ಈ ಅವಕಾಶವನ್ನು ಬಳಸಿಕೊಳ್ಳಬೇಕು?
SBI ಯಂತಹ ವಿಶ್ವಾಸಾರ್ಹ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವುದು ನಿಮಗೆ ಭದ್ರ ಭವಿಷ್ಯವನ್ನು ನೀಡುತ್ತದೆ. ನಿಮ್ಮ ಶೈಕ್ಷಣಿಕ ಅರ್ಹತೆಯನ್ನು ಬಳಸಿ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಿ ಉದ್ಯೋಗದ ಸುಯೋಗವನ್ನು ಪಡೆಯಲು ಈ ದಿನವೇ ತಯಾರಾಗಿರಿ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅನ್ನು ಭೇಟಿ ಮಾಡಿ. ನಿಮಗೆ ಶುಭಾಶಯಗಳು!
ನಮ್ಮ ಗ್ರೂಪ್‌ಗಳಿಗೆ ಸೇರಿ!
ಹೊಸ ಉದ್ಯೋಗ ಮತ್ತು ವಿಷೇಶ ಮಾಹಿತಿಗಳು, ಅಧಿಸೂಚನೆಗಳು ಮತ್ತು ಅರ್ಜಿ ಪ್ರಕ್ರಿಯೆಗಳಿಗಾಗಿ ನಮ್ಮ ಟೆಲಿಗ್ರಾಮ್
ಮತ್ತು ಫೇಸ್ಬುಕ್ ಗ್ರೂಪ್‌ಗಳಲ್ಲಿ ಸೇರಿ.
ನಿಮಗೆಲ್ಲ ಉದ್ಯೋಗದ ಕುರಿತು ನವೀನ ಮಾಹಿತಿಗಳನ್ನು ತಲುಪಿಸಲು ನಾವು ಸದಾ ಪ್ರಸ್ತುತವಾಗಿರುತ್ತೇವೆ.
ವಿಶೇಷ ಲೇಖನಗಳಿಗೆ ಇಲ್ಲಿ ಕ್ಲಿಕಿಸಿ
Note: ಅರ್ಜಿಯನ್ನು ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ. ಇದು ಭವಿಷ್ಯದ ಭದ್ರ ಉದ್ಯೋಗಕ್ಕೆ ದಾರಿ ಮಾಡಲು ಸಹಾಯವಾಗಬಹುದು.