Union Bank Recruitment ಯೂನಿಯನ್ ಬ್ಯಾಂಕ್ ರಿಕ್ರೂಟ್ಮೆಂಟ್ 2025: 2,691 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ!
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 2025 ರಲ್ಲಿ 2,691 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಲಭ್ಯವಿವೆ.Union Bank Recruitment ಈ ಉದ್ಯೋಗಾವಕಾಶಗಳ ಬಗ್ಗೆ ಸಂಪೂರ್ಣ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ, ಅರ್ಹತಾ ಮಾನದಂಡಗಳು ಮತ್ತು ಪ್ರಮುಖ ದಿನಾಂಕಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Union Bank Recruitment ಯೂನಿಯನ್ ಬ್ಯಾಂಕ್ ರಿಕ್ರೂಟ್ಮೆಂಟ್ 2025: ಮುಖ್ಯ ವಿವರಗಳು.
ಹುದ್ದೆಯ ಹೆಸರು: ಯೂನಿಯನ್ ಬ್ಯಾಂಕ್ ರಿಕ್ರೂಟ್ಮೆಂಟ್ 2025
ಉದ್ಯೋಗ ಸ್ಥಳ: ಭಾರತ (ಕರ್ನಾಟಕ ಸೇರಿದಂತೆ)
ಹುದ್ದೆಗಳ ಸಂಖ್ಯೆ:2,691
ಸಂಬಳ: ತಿಂಗಳಿಗೆ ₹15,000
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 05-ಮಾರ್ಚ್-2025
ವಯೋಮಿತಿ
ಅಭ್ಯರ್ಥಿಯು 01-02-2025 ರಂತೆ ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ
- ಆನ್‌ಲೈನ್ ಪರೀಕ್ಷೆ
- ಡಾಕ್ಯುಮೆಂಟ್ ಪರಿಶೀಲನೆ
- ರಾಜ್ಯದ ಸ್ಥಳೀಯ ಭಾಷೆಯ ಪರೀಕ್ಷೆ
ಅರ್ಹತಾ ಮಾನದಂಡಗಳು Union Bank Recruitment
- ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯಗಳಲ್ಲಿ ಪದವಿ ಪಡೆದಿರಬೇಕು.
- ಆಯಾ ರಾಜ್ಯದ ಭಾಷೆಯನ್ನು ಮಾತನಾಡಲು ಮತ್ತು ಓದಲು ತಿಳಿದಿರಬೇಕು.Union Bank Recruitment ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಾದರೆ ಕನ್ನಡ ಭಾಷೆಯನ್ನು ಓದಲು ಮತ್ತು ಮಾತನಾಡಲು ತಿಳಿದಿರಬೇಕು.
ಅರ್ಜಿ ಸಲ್ಲಿಸು
ಅರ್ಜಿ ಸಲ್ಲಿಸಲು ಆನ್‌ಲೈನ್ ಮುಖಾಂತರ (Online) ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-ಮಾರ್ಚ್-2025.
ಪ್ರಮುಖ ಲಿಂಕ್‌ಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್:
ಅಧಿಕೃತ ವೆಬ್‌ಸೈಟ್ ನ ಲಿಂಕ್:
ಗಮನಿಸಿ
ನಮ್ಮ ಕರ್ನಾಟಕ ವಾರ್ತಾ ಜಾಲತಾಣವು ನಿಖರವಾದ ಮತ್ತು ಅಧಿಕೃತವಾದ ಮಾಹಿತಿಗಳನ್ನು ಮಾತ್ರ ಪ್ರಕಟಣೆ ಮಾಡಲಾಗುತ್ತದೆ. ಯಾವುದೇ ರೀತಿಯ ಸುಳ್ಳು ಮತ್ತು ಅನಧಿಕೃತ ಮಾಹಿತಿಗಳನ್ನು ಪ್ರಕಟಣೆ ಮಾಡುವುದಿಲ್ಲ.
ಈ ಲೇಖನವು ಯೂನಿಯನ್ ಬ್ಯಾಂಕ್ ರಿಕ್ರೂಟ್ಮೆಂಟ್ 2025 ರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ. ಈ ಉದ್ಯೋಗಾವಕಾಶಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅನ್ನು ಭೇಟಿ ಮಾಡಿ ಮತ್ತು ಈಗಲೇ ಅರ್ಜಿ ಸಲ್ಲಿಸಿ!
ನಮ್ಮ ಗ್ರೂಪ್‌ಗಳಿಗೆ ಸೇರಿ!
ಹೊಸ ಉದ್ಯೋಗ ಮತ್ತು ವಿಷೇಶ ಮಾಹಿತಿಗಳು, ಅಧಿಸೂಚನೆಗಳು ಮತ್ತು ಅರ್ಜಿ ಪ್ರಕ್ರಿಯೆಗಳಿಗಾಗಿ ನಮ್ಮ ಟೆಲಿಗ್ರಾಮ್
ನಿಮಗೆಲ್ಲ ಉದ್ಯೋಗದ ಕುರಿತು ನವೀನ ಮಾಹಿತಿಗಳನ್ನು ತಲುಪಿಸಲು ನಾವು ಸದಾ ಪ್ರಸ್ತುತವಾಗಿರುತ್ತೇವೆ.
Note: ಅರ್ಜಿಯನ್ನು ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ. ಇದು ಭವಿಷ್ಯದ ಭದ್ರ ಉದ್ಯೋಗಕ್ಕೆ ದಾರಿ ಮಾಡಲು ಸಹಾಯವಾಗಬಹುದು.
ವಿಶೇಷ ಲೇಖನಗಳಿಗೆ ಇಲ್ಲಿ ಕ್ಲಿಕಿಸಿ
ಇದನ್ನೂ ಓದಿ :Shaktikanta Das ಶಕ್ತಿಕಾಂತ ದಾಸ್: ನವದೆಹಲಿಯ ಹೊಸ ಪ್ರಧಾನ ಕಾರ್ಯದರ್ಶಿ ಮತ್ತು ಅವರ ಅಸಾಧಾರಣ ಸಾಧನೆಗಳು